ଅର୍ଥ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ
ଉଦାହରଣ :
ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.
ସମକକ୍ଷ : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದಂತ, ಬಲವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
ଉଦାହରଣ :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
ସମକକ୍ଷ : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
Most powerful or important or influential.
The economically ascendant class.ଅର୍ଥ : ಯಾರೋ ಒಬ್ಬರು ಯಾವುದೋ ದೃಷ್ಟಿಯಿಂದ ಬೇರೆಯವರಿಗಿಂತ ಪ್ರಬಲ ಅಥವಾ ಸಶಕ್ತನಾಗಿರುವುದು
ଉଦାହରଣ :
ವಿಪಕ್ಷಿ ದಳದವರು ಬಲವಾದ ಜವಾಬನ್ನು ಕೇಳಿ ಅವರು ಸುಮ್ಮನಾದರು.
ସମକକ୍ଷ : ಬಲಿಷ್ಠ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದರಲ್ಲಿ ಉಗ್ರವಾದ ಪರಿಣಾಮ ಅಥವಾ ಪ್ರಭಾವ ಉತ್ಪನ್ನ ಮಾಡುವ ಗುಣ ಅಥವಾ ಶಕ್ತಿ ಇರುವುದು
ଉଦାହରଣ :
ಬಲವಾದ ಔಷದಿಗಳನ್ನು ಕುಡಿ-ಕುಡಿದು ದಪ್ಪವಾಗಿ ಬಿಟ್ಟಿದ್ದೇನೆ.
ଅନ୍ୟ ଭାଷାରେ ଅନୁବାଦ :
Having strength or power greater than average or expected.
A strong radio signal.ଅର୍ଥ : ಬಹುಬೇಗ ಶಾರೀರಿಕ ಅಥವಾ ಮಾನಸಿಕ ಪ್ರಭಾವವನ್ನು ಉತ್ಪನ್ನಮಾಡುವ
ଉଦାହରଣ :
ಬಲವಾದ ಮದ್ದಿನಿಂದ ಬೇಗ ಜ್ವರ ನಿಂತು ಹೋಯಿತು.
ଅନ୍ୟ ଭାଷାରେ ଅନୁବାଦ :