ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬರಹ ଶବ୍ଦର ଅର୍ଥ ଏବଂ ଉଦାହରଣ ।

ಬರಹ   ನಾಮಪದ

ଅର୍ଥ : ಭಾಷೆಯನ್ನು ಬರಹಕ್ಕಿಳಿಸುವಾಗ ಬಳಸಲಾಗುವ ಸಾಂಕೇತಿಕ ಚಿಹ್ನೆಗಳ ಸಮೂಹ

ଉଦାହରଣ : ಹಿಂದಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

ସମକକ୍ଷ : ಲಿಪಿ


ଅନ୍ୟ ଭାଷାରେ ଅନୁବାଦ :

चिह्नों द्वारा ध्वनि या आशय को लिखित रूप में व्यक्त करने की विशिष्ट पद्धति।

हिन्दी देवनागरी लिपि में लिखी जाती है।
लिपि, लिबि

A particular orthography or writing system.

script

ଅର୍ଥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ଉଦାହରଣ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

ସମକକ୍ଷ : ಅಕ್ಷರ, ನಿಬಂಧ, ಪ್ರಬಂಧ, ಲಿಪಿ, ಲೇಖನ, ಸಂಗತಿ


ଅନ୍ୟ ଭାଷାରେ ଅନୁବାଦ :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

ଅର୍ଥ : ಬರೆದಿರುವಂತಹ ವಸ್ತು

ଉଦାହରଣ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

ସମକକ୍ଷ : ಅಕ್ಷರ, ತಸಬೀರು, ಬರವಣಿಗೆ, ಬರೆದ ಅಕ್ಷರ, ಲಿಪಿ, ಲೇಖನ


ଅନ୍ୟ ଭାଷାରେ ଅନୁବାଦ :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु