ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬರಲಿರುವ ଶବ୍ଦର ଅର୍ଥ ଏବଂ ଉଦାହରଣ ।

ಬರಲಿರುವ   ಗುಣವಾಚಕ

ଅର୍ଥ : ಮುಂಬರಲಿರುವ ದಿನಗಳನ್ನು ಸೂಚಿಸುವುದು

ଉଦାହରଣ : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

ସମକକ୍ଷ : ಆಗಮಿಸಲಿರುವ, ಬರುವ, ಭಾವಿ, ಮುಂದಿನ


ଅନ୍ୟ ଭାଷାରେ ଅନୁବାଦ :

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

ଅର୍ଥ : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು

ଉଦାହରଣ : ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.

ସମକକ୍ଷ : ಆಗಮಿಸಲಿರುವ, ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತ, ಮುಂಬರಲಿರುವಂತಹ


ଅନ୍ୟ ଭାଷାରେ ଅନୁବାଦ :

आगे आने वाला या उससे संबंधित।

मैं आगामी परीक्षा की तैयारी कर रहा हूँ।
आइंदे साल मैं कड़ी मेहनत करूँगा।
अगत्तर, अगला, अयातपूर्व, आइंदा, आइन्दा, आगम, आगामी, आगिल, आनेवाला, आयंदा, आयन्दा, भावी

Of the relatively near future.

The approaching election.
This coming Thursday.
The forthcoming holidays.
The upcoming spring fashions.
approaching, coming, forthcoming, upcoming