ଅର୍ଥ : ಕೇಳಿದವರ ಬಯಕೆಗೆ ಅನುಸಾರವಾಗಿ
ଉଦାହରଣ :
ರಾಜನು ಸೇನಾಧಿಪತಿಗೆ ಕೇಳಿದಷ್ಟು ಬಹುಮಾನವನ್ನು ನೀಡಿದ.
ସମକକ୍ଷ : ಇಷ್ಟಪಟ್ಟಂತಹ, ಇಷ್ಟಪಟ್ಟಷ್ಟು, ಕೇಳಿದಂತಹ, ಕೇಳಿದಷ್ಟು, ಬಯಸಿದಷ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
ଉଦାହରଣ :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
ସମକକ୍ଷ : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ
ଅନ୍ୟ ଭାଷାରେ ଅନୁବାଦ :