ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಯಲು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಬಯಲು ಮಾಡು   ಕ್ರಿಯಾಪದ

ଅର୍ଥ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

ଉଦାହରଣ : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

ସମକକ୍ଷ : ಬಯಲಾಗು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು


ଅନ୍ୟ ଭାଷାରେ ଅନୁବାଦ :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

ଅର୍ଥ : ಪದೇ ಪದೇ ಅಥವಾ ನಿಂತು ನಿಂತು ಮುಂದೆ ಬರುವ ಅಥವಾ ಪ್ರತ್ಯಕ್ಷವಾಗಿ ಬರುವ ಪ್ರಕ್ರಿಯೆ

ଉଦାହରଣ : ಅವರ ಕೆಟ್ಟ ಕೆಲಸಗಳು ಎಷ್ಟೆ ಮುಚ್ಚಿಟ್ಟರು ದಿನಪತ್ರಿಕೆಯಲ್ಲಿ ಬಯಲು ಮಾಡುತ್ತಿದ್ದರು.

ସମକକ୍ଷ : ಬಹಿರಂಗ ಪಡಿಸು, ಬಹಿರಂಗ ಮಾಡು


ଅନ୍ୟ ଭାଷାରେ ଅନୁବାଦ :

बार-बार या रह-रहकर सामने आना या प्रत्यक्ष होना।

उनकी काली करतूतें लाख छिपाने पर भी अखबारों में उछलती रहीं।
उछलना