ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬದುಕು ଶବ୍ଦର ଅର୍ଥ ଏବଂ ଉଦାହରଣ ।

ಬದುಕು   ನಾಮಪದ

ଅର୍ଥ : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

ଉଦାହରଣ : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

ସମକକ୍ଷ : ಆಯುಷ್ಯ, ಜೀವನ, ಜೀವಿತ, ಪ್ರಾಣ, ಬಾಳು, ವಯಸ್ಸು, ವೃತ್ತಿ


ଅନ୍ୟ ଭାଷାରେ ଅନୁବାଦ :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living

ಬದುಕು   ಕ್ರಿಯಾಪದ

ଅର୍ଥ : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

ଉଦାହରଣ : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

ସମକକ୍ଷ : ಉಳಿ


ଅନ୍ୟ ଭାଷାରେ ଅନୁବାଦ :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

ଅର୍ଥ : ವ್ಯಕ್ತಿಯೊಬ್ಬ ತನ್ನ ಹುಟ್ಟುಸಾವಿನ ನಡುವಿನ ಕಾಲಾವಧಿಯಲ್ಲಿ ಸಮಾಜದೊಳಗೆ ಇರುವ ಪ್ರಕ್ರಿಯೆ

ଉଦାହରଣ : ಅವನು ಬಹುಕಷ್ಟಗಳ ನಡುವೆಯೂ ಛಲದೊಂದಿಗೆ ಬದುಕುತ್ತಿದ್ದಾನೆ.

ସମକକ୍ଷ : ಜೀವನ ನಡೆಸು, ಜೀವನ ಸವಿಸು, ಜೀವನ ಸವೆಸು, ಜೀವನ-ನಡೆಸು, ಜೀವನ-ಸವಿಸು, ಜೀವನ-ಸವೆಸು, ಜೀವನನಡೆಸು, ಜೀವನಸವಿಸು, ಜೀವನಸವೆಸು, ಜೀವಿಸು, ಬದುಕು ನಡೆಸು, ಬದುಕು ಸವಿಸು, ಬದುಕು ಸವೆಸು, ಬದುಕು-ನಡೆಸು, ಬದುಕು-ಸವಿಸು, ಬದುಕು-ಸವೆಸು, ಬದುಕುನಡೆಸು, ಬದುಕುಸವಿಸು, ಬದುಕುಸವೆಸು


ଅନ୍ୟ ଭାଷାରେ ଅନୁବାଦ :

शरीर में प्राण रहना।

दीपक की दादी पंचानबे साल तक जी।
ज़िंदा रहना, ज़िन्दा रहना, जिंदा रहना, जिन्दा रहना, जीना, जीवित रहना

Have life, be alive.

Our great leader is no more.
My grandfather lived until the end of war.
be, live