ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬದಲಿ ଶବ୍ଦର ଅର୍ଥ ଏବଂ ଉଦାହରଣ ।

ಬದಲಿ   ನಾಮಪದ

ଅର୍ଥ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ

ଉଦାହରଣ : ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.

ସମକକ୍ଷ : ಪರಿವರ್ತನೆ, ವರ್ಗ, ವರ್ಗಾವಣೆ


ଅନ୍ୟ ଭାଷାରେ ଅନୁବାଦ :

अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।

इस कार्यालय के दो कर्मचारियों का तबादला हो गया है।
अंतरण, अन्तरण, ट्रांसफर, ट्रान्सफर, तबदीली, तबादला, बदली, स्थानांतर, स्थानांतरण, स्थानान्तर, स्थानान्तरण

The act of transfering something from one form to another.

The transfer of the music from record to tape suppressed much of the background noise.
transfer, transference

ଅର୍ଥ : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು

ଉଦାହରଣ : ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.

ସମକକ୍ଷ : ಅನ್ಯ, ಬೇರೆ


ଅନ୍ୟ ଭାଷାରେ ଅନୁବାଦ :

सामने आए हुए दो या अधिक ऐसी बातों या कामों में से हर एक जिनमें से एक अपने लिए ग्रहण किया जाने को हो।

रोगी को दूसरे अस्पताल में ले जाने के सिवाय और कोई विकल्प नहीं है।
आप्शन, उपाय, ऑप्शन, चारा, विकल्प

One of a number of things from which only one can be chosen.

What option did I have?.
There is no other alternative.
My only choice is to refuse.
alternative, choice, option

ಬದಲಿ   ಗುಣವಾಚಕ

ଅର୍ଥ : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ

ଉଦାହରଣ : ಬದಲಿ ಆಟಗಾರನಿಗೂ ಏಟು ಬಿದ್ದಿದೆ.

ସମକକ୍ଷ : ಪರ್ಯಾಯ, ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ


ଅନ୍ୟ ଭାଷାରେ ଅନୁବାଦ :

किसी के न रहने पर उसकी जगह पर आनेवाला या किसी की जगह लेनेवाला।

स्थानापन्न खिलाड़ी को भी चोट लग गई है।
स्थानापन्न