ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬದಲಾಗು ଶବ୍ଦର ଅର୍ଥ ଏବଂ ଉଦାହରଣ ।

ಬದಲಾಗು   ಕ್ರಿಯಾಪದ

ଅର୍ଥ : ಸಂದರ್ಭ ಮತ್ತು ಅಗತ್ಯಕ್ಕೆ ಬದಲಾಗುವ ಪ್ರಕ್ರಿಯೆ

ଉଦାହରଣ : ಕೆಲವರು ಸಮಯಕ್ಕೆ ಅನುಸಾರವಾಗಿ ತಾವೇ ಹೊಂದಿಕೊಳ್ಳುತ್ತಾರೆ.

ସମକକ୍ଷ : ಹೊಂದಿಕ್ಕೊಳ್ಳು


ଅନ୍ୟ ଭାଷାରେ ଅନୁବାଦ :

किसी के अनुरूप होना।

कुछ लोग अवसर के अनुसार स्वयं को अनुरूपते हैं।
अनुरूप होना, अनुरूपना

ଅର୍ଥ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು

ଉଦାହରଣ : ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.

ସମକକ୍ଷ : ಪರಿವರ್ತನೆ ಹೊಂದು, ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾವಣೆ ಹೊಂದು


ଅନ୍ୟ ଭାଷାରେ ଅନୁବାଦ :

एक रूप से दूसरे रूप में आना।

इस घटना के बाद से उसके जीवन में बहुत परिवर्तन आया है।
तब्दील होना, परिवर्तन आना, परिवर्तन होना, परिवर्तित होना, बदल जाना, बदलना, बदलाव आना

ଅର୍ଥ : ಯಾವುದೋ ಒಂದರ ಸ್ಥಾನದಲ್ಲಿ ಮತ್ತೊಂದು ಬಂದು ಇರುವ ಪ್ರಕ್ರಿಯೆ

ଉଦାହରଣ : ದೇವಾಲಯದಲ್ಲಿ ನನ್ನ ಚಪ್ಪಲಿ ಅದಲು ಬದಲಾಗಿದೆ

ସମକକ୍ଷ : ಅದಲು ಬದಲಾಗು


ଅନ୍ୟ ଭାଷାରେ ଅନୁବାଦ :

एक के स्थान पर दूसरा हो जाना।

मंदिर पर मेरा जूता बदल गया।
बदल जाना, बदलना

ಬದಲಾಗು   ನಾಮಪದ

ଅର୍ଥ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

ଉଦାହରଣ : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

ସମକକ୍ଷ : ಪರಿವರ್ತನೆ, ಪರಿವರ್ತಿಸು, ಬದಲಾವಣೆ, ಬದಲಿಸು


ଅନ୍ୟ ଭାଷାରେ ଅନୁବାଦ :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety