ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಣ್ಣದ ଶବ୍ଦର ଅର୍ଥ ଏବଂ ଉଦାହରଣ ।

ಬಣ್ಣದ   ಗುಣವಾಚಕ

ଅର୍ଥ : ಬಣ್ಣ ಅಥವಾ ವರ್ಣಕ್ಕೆ ಸಂಬಂದಿಸಿದುದು

ଉଦାହରଣ : ಗೌರಿ ಹಸಿರು ಬಣ್ಣದ ಲಂಗವನ್ನು ತೊಟ್ಟಿದ್ದಾಳೆ.

ସମକକ୍ଷ : ವರ್ಣಿಯ, ವರ್ಣಿಯವಾದ, ವರ್ಣಿಯವಾದಂತ, ವರ್ಣಿಯವಾದಂತಹ


ଅନ୍ୟ ଭାଷାରେ ଅନୁବାଦ :

वर्ण या रंग का या वर्ण या रंग संबंधी।

वह गौर वर्णीय महिला ही आपको पूछ रही थीं।
रंगी, वर्णी, वर्णीय

ଅର୍ଥ : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

ଉଦାହରଣ : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

ସମକକ୍ଷ : ಬಣ್ಣ ಹಾಕಿದ


ଅନ୍ୟ ଭାଷାରେ ଅନୁବାଦ :

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित

ଅର୍ଥ : ಬಣ್ಣ ಹಾಗಿರುವಂತಹ

ଉଦାହରଣ : ಕೆಲವು ವಿಧವೆಯರು ಬಣ್ಣದ ಸೀರೆಗಳನ್ನು ಉಟ್ಟುಕೊಳ್ಳುವುದಿಲ್ಲ.ಪಂಡಿತರು ಹಳದಿ ಬಣ್ಣದ ದೋತಿಯನ್ನು ಧರಿಸಿದ್ದಾರೆ.


ଅନ୍ୟ ଭାଷାରେ ଅନୁବାଦ :

जो रंगा गया हो या रंगा हुआ।

कुछ विधवाएँ रंगीन कपड़े नहीं पहनती हैं।
पंडितजी हल्दी से रंगी धोती पहने हैं।
रंगदार, रंगा, रंगा हुआ, रंगीन, रङ्गदार, रङ्गीन, रागी, सारंग