ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಡಿ ଶବ୍ଦର ଅର୍ଥ ଏବଂ ଉଦାହରଣ ।

ಬಡಿ   ನಾಮಪದ

ଅର୍ଥ : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

ଉଦାହରଣ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

ସମକକ୍ଷ : ಎಳಿ, ಕ್ರಮ, ಪಂಕ್ತಿ, ಮಾಳೆ, ಸರ


ଅନ୍ୟ ଭାଷାରେ ଅନୁବାଦ :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

ଅର୍ଥ : ಹೊಡೆಯುವ ಕ್ರಿಯೆ ಅಥವಾ ಭಾವ

ଉଦାହରଣ : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

ସମକକ୍ଷ : ಏಟು, ಕೊಲ್ಲು, ಕೊಲ್ಲುವಿಕೆ, ಪೆಟ್ಟು, ವಧೆ, ಹೊಡೆ


ଅନ୍ୟ ଭାଷାରେ ଅନୁବାଦ :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

ଅର୍ଥ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ଉଦାହରଣ : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

ସମକକ୍ଷ : ಜಡಿ, ತುಳಿ, ಬಡೆ, ಹೊಡೆ


ଅନ୍ୟ ଭାଷାରେ ଅନୁବାଦ :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಬಡಿ   ಕ್ರಿಯಾಪದ

ଅର୍ଥ : ಏಟನ್ನು ಕೊಟ್ಟು ಭೇದಿಸುವ ಅಥವಾ ನುಗ್ಗುವ ಪ್ರಕ್ರಿಯೆ

ଉଦାହରଣ : ತುಂಬಾ ಕಷ್ಟಪಟ್ಟು ಗೋಡೆಗೆ ಮೊಳೆಯನ್ನು ಹೊಡೆಯಲಾಯಿತು.

ସମକକ୍ଷ : ಭೇದಿಸು, ಹೊಡೆ


ଅନ୍ୟ ଭାଷାରେ ଅନୁବାଦ :

आघात पाकर धँसना।

बहुत मुश्किल से दीवार में कील ठुकी।
ठुकना

ଅର୍ଥ : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

ଉଦାହରଣ : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

ସମକକ୍ଷ : ಕುಟ್ಟು


ଅନ୍ୟ ଭାଷାରେ ଅନୁବାଦ :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

ଅର୍ଥ : ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ

ଉଦାହରଣ : ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.

ସମକକ୍ଷ : ತಟ್ಟು


ଅନ୍ୟ ଭାଷାରେ ଅନୁବାଦ :

किसी सतह पर ठक-ठक, खट-खट या खड़-खड़ की आवाज़ करना।

देखो, कौन दरवाज़ा खटखटा रहा है !।
खट खट करना, खट-खट करना, खटखट करना, खटखटाना, खड़ खड़ करना, खड़-खड़ करना, खड़खड़ करना, खड़खड़ाना, ठक ठक करना, ठक-ठक करना, ठकठक करना, ठकठकाना

Make light, repeated taps on a surface.

He was tapping his fingers on the table impatiently.
knock, pink, rap, tap

ଅର୍ଥ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ଉଦାହରଣ : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

ସମକକ୍ଷ : ಜಡಿ, ತುಳಿ, ಬಡೆ, ಹೊಡೆ


ଅନ୍ୟ ଭାଷାରେ ଅନୁବାଦ :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

ଅର୍ଥ : ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ

ଉଦାହରଣ : ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.

ସମକକ୍ଷ : ತಟ್ಟು


ଅନ୍ୟ ଭାଷାରେ ଅନୁବାଦ :

ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ଉଦାହରଣ : ಅವನು ಬೆತ್ತದಿಂದ ಹೊಡೆದನು.

ସମକକ୍ଷ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡೆ, ಬಾರಿಸು, ಹೊಡಿ, ಹೊಡೆ


ଅନ୍ୟ ଭାଷାରେ ଅନୁବାଦ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

ଅର୍ଥ : ಹೃದಯ ಬಡಿಯುವ ಪ್ರಕ್ರಿಯೆ

ଉଦାହରଣ : ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.

ସମକକ୍ଷ : ಬಡೆ


ଅନ୍ୟ ଭାଷାରେ ଅନୁବାଦ :

धक-धक करना या स्पंदित होना।

सामान्य आदमी का हृदय एक मिनट में लगभग बहत्तर बार धड़कता है।
धड़कना, स्पंदित होना

ଅର୍ଥ : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ

ଉଦାହରଣ : ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.

ସମକକ୍ଷ : ಬಡೆ


ଅନ୍ୟ ଭାଷାରେ ଅନୁବାଦ :

भय, दुर्बलता, बुखार आदि के कारण हृदय का धक-धक करना या स्पंदित होना।

क्रोधित होने पर हृदय तेज़ी से धड़कता है।
धड़कना, स्पंदित होना

Beat rapidly.

His heart palpitated.
flutter, palpitate