ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಡಬಡಿಸು ଶବ୍ଦର ଅର୍ଥ ଏବଂ ଉଦାହରଣ ।

ಬಡಬಡಿಸು   ಕ್ರಿಯಾಪದ

ଅର୍ଥ : ಗುಂಯಿ ಗುಟ್ಟುವ ಶಬ್ದವನ್ನು ಮಾಡು

ଉଦାହରଣ : ಈ ಕೀಟವು ಗುಂಯಿ ಗುಟ್ಟುತ್ತಿದೆ.

ସମକକ୍ଷ : ಗುಂಯಿ ಗುಟ್ಟು, ವಟಗುಟ್ಟು


ଅନ୍ୟ ଭାଷାରେ ଅନୁବାଦ :

भुनभुन शब्द करना।

यहाँ कीड़े भुनभुना रहे हैं।
भुनभुनाना

ଅର୍ଥ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು

ଉଦାହରଣ : ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.

ସମକକ୍ଷ : ಬಿರುನುಡಿಗಳನ್ನಾಡು, ವಟಗುಟ್ಟು


ଅନ୍ୟ ଭାଷାରେ ଅନୁବାଦ :

जोर-जोर से बड़बड़ या बकवास करना।

कब तक टर्राती रहोगी अब बस भी करो।
टरटराना, टर्राना

Utter a hoarse sound, like a raven.

croak, cronk

ଅର୍ଥ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು

ଉଦାହରଣ : ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.

ସମକକ୍ଷ : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು


ଅନ୍ୟ ଭାଷାରେ ଅନୁବାଦ :

पागलों की तरह व्यर्थ बातें कहना या बोलना।

तेज़ बुखार के कारण वह बड़बड़ा रहा है।
अंड-बंड बकना, अकबक बोलना, प्रलाप करना, बड़बड़ाना, बर्राना

Talk indistinctly. Usually in a low voice.

maunder, mumble, mussitate, mutter

ଅର୍ଥ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ

ଉଦାହରଣ : ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.

ସମକକ୍ଷ : ಗುಂಯಿ ಗುಟ್ಟು, ವಟಗುಟ್ಟು


ଅନ୍ୟ ଭାଷାରେ ଅନୁବାଦ :

मन ही मन कुढ़कर अस्पष्ट शब्दों में कुछ कहना।

काम करने के लिए कहते ही वह भुनभुनाने लगा।
भुनभुनाना

Make complaining remarks or noises under one's breath.

She grumbles when she feels overworked.
croak, gnarl, grumble, murmur, mutter

ଅର୍ଥ : ನಿದ್ದೆ ಅಥವಾ ಪ್ರಜ್ಞೆ ತಪ್ಪಿದಾಗ ಬಡಬಡಿಸವ ಕ್ರಿಯೆ

ଉଦାହରଣ : ಸುಮನ್ ಅವಳ ಅಜ್ಜಿ ರಾತ್ರಿಯ ವೇಳೆ ನಿದ್ದೆ ಮಾಡುವಾಗ ಬಡಬಡಿಸುತ್ತಾರೆ.


ଅନ୍ୟ ଭାଷାରେ ଅନୁବାଦ :

नींद या बेहोशी में बकना।

सुमन की दादी रात को सोते समय बर्राती हैं।
बड़बड़ाना, बर्राना

ಬಡಬಡಿಸು   ನಾಮಪದ

ଅର୍ଥ : ಬಡಬಡಿಸುವ ಕ್ರಿಯೆ

ଉଦାହରଣ : ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.


ଅନ୍ୟ ଭାଷାରେ ଅନୁବାଦ :

बड़बड़ाने की क्रिया।

उसकी बड़बड़ाहट के कारण मेरी नींद टूट गई।
बड़बड़ाहट

A low continuous indistinct sound. Often accompanied by movement of the lips without the production of articulate speech.

murmur, murmuration, murmuring, mussitation, mutter, muttering

ଅର୍ଥ : ಗುಂಯಿ ಗುಟ್ಟುವ ಶಬ್ದ

ଉଦାହରଣ : ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?

ସମକକ୍ଷ : ಗುಂಯಿ ಗುಟ್ಟು, ವಟಗುಟ್ಟು


ଅନ୍ୟ ଭାଷାରେ ଅନୁବାଦ :

भुनभुन की आवाज़।

ये भुनभुनाहट कहाँ से आ रही है?
भुनभुन, भुनभुनाहट

Sound of rapid vibration.

The buzz of a bumble bee.
bombilation, bombination, buzz