ଅର୍ଥ : ಬೇಗ-ಬೇಗನೆ ಅಸ್ಪಷ್ಟವಾಗಿ ಏನನ್ನಾದರೂ ಹೇಳಲು ಯತ್ನಿಸುವುದು
ଉଦାହରଣ :
ಅಜ್ಜನು ಮಲಗಿದ್ದಲ್ಲೇ ಬಡಬಡಾಯಿಸುತ್ತಿದ್ದರು
ସମକକ୍ଷ : ಅಸ್ಟಷ್ಟವಾಗಿ ಮಾತನಾಡು
ଅନ୍ୟ ଭାଷାରେ ଅନୁବାଦ :
धीरे-धीरे और अस्पष्ट स्वर में कुछ कहना।
दादाजी सोये-सोये बड़बड़ा रहे हैं।