ଅର୍ଥ : ಹೊಲದಲ್ಲಿ ಇನ್ನೂ ಫಸಲು ಬೆಳೆಯುತ್ತಿದ್ದು, ಆದರೆ ಕಟಾವಿಗೆ ತಯಾರಾಗದೆ ಇರುವುದು
ଉଦାହରଣ :
ನೀರಿನ ಅಭಾವದಿಂದಾಗಿ ಚನ್ನಾಗಿ ಬೆಳೆಯುತ್ತಿದ್ದ ಭತ್ತದ ಫಸಲು ಒಣಗುತ್ತಿದೆ.
ସମକକ୍ଷ : ಬೆಳೆಯುತ್ತಿದ್ದ ಫಸಲು
ଅନ୍ୟ ଭାଷାରେ ଅନୁବାଦ :
वह फसल जो अभी खेत में बढ़ रही हो,पर अभी पूरी तैयार न हुई हो।
पानी के अभाव में धान की बढ़ती फसल सूख रही है।