ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ತೀರ ಸಣ್ಣಗಿರುವ ಅಥವಾ ಒಣಕಲು ಮೈಕಟ್ಟಿನ
ଉଦାହରଣ : ಅಲ್ಲಿ ಸಣಕಲು ಹುಡುಗಿಯು ನೃತ್ಯ ಮಾಡುತ್ತಿದ್ದಾಳೆ.
ସମକକ୍ଷ : ಬಡಕಲಾದ, ಬಡಕಲಾದಂತಹ, ಬಡಕಲು, ಸಣಕಲಾದ, ಸಣಕಲಾದಂತ, ಸಣಕಲಾದಂತಹ, ಸಣಕಲು
ଅନ୍ୟ ଭାଷାରେ ଅନୁବାଦ :हिन्दी
पतली कमर वाली।
ଅର୍ଥ : ಕ್ಷಿಣಿಸಿದ ಶರೀರ
ଉଦାହରଣ : ಹುಷಾರಿಲ್ಲದ ಕಾರಣ ಅವನು ತುಂಬಾ ಬಡಕಲಾಗಿದ್ದಾನೆ.
ସମକକ୍ଷ : ಕೃಷವಾದ, ಕೃಷವಾದಂತ, ಕೃಷವಾದಂತಹ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ಬಡಕಲಾದ, ಬಡಕಲಾದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ
ଅନ୍ୟ ଭାଷାରେ ଅନୁବାଦ :हिन्दी English
शरीर से क्षीण।
Lacking excess flesh.
ସଂସ୍ଥାପନ କରନ୍ତୁ