ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
ଉଦାହରଣ : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
ସମକକ୍ଷ : ಓರೆಮಾಡು, ಬಾಗಿಸು
ଅନ୍ୟ ଭାଷାରେ ଅନୁବାଦ :हिन्दी English
ऊपरी भाग का नीचे की ओर कुछ लटक आना।
To incline or bend from a vertical position.
ଅର୍ଥ : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
ଉଦାହରଣ : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
ସମକକ୍ଷ : ಬಾಗಿಸು
किसी खड़ी चीज़ को झुकने में प्रवृत्त करना।
Cause (a plastic object) to assume a crooked or angular form.
ଅର୍ଥ : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ
ଉଦାହରଣ : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.
ସମକକ୍ଷ : ಸುರಿ, ಹಾಕು
ଅନ୍ୟ ଭାଷାରେ ଅନୁବାଦ :हिन्दी
तरल पदार्थ का एक बरतन से दूसरे बरतन आदि में डल जाना।
ସଂସ୍ଥାପନ କରନ୍ତୁ