ଅର୍ଥ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ
ଉଦାହରଣ :
ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.
ସମକକ୍ଷ : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗರಿಗೆ, ಬರೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್
ଅନ୍ୟ ଭାଷାରେ ଅନୁବାଦ :
A deep hole or shaft dug or drilled to obtain water or oil or gas or brine.
well