ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಗೆ ଶବ୍ଦର ଅର୍ଥ ଏବଂ ଉଦାହରଣ ।

ಬಗೆ   ನಾಮಪದ

ଅର୍ଥ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ଉଦାହରଣ : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

ସମକକ୍ଷ : ಉಪಾಯ, ಮಾರ್ಗ, ರೀತಿ, ಸಾಧನ


ଅନ୍ୟ ଭାଷାରେ ଅନୁବାଦ :

ଅର୍ଥ : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ

ଉଦାହରଣ : ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.

ସମକକ୍ଷ : ಪ್ರಕಾರ, ಭೇದ, ರೀತಿ


ଅନ୍ୟ ଭାଷାରେ ଅନୁବାଦ :

जीवविज्ञान में किसी जाति में जीवों का एक वर्ग जो समान वर्ग से मामूली रूप में अलग या भिन्न होता है।

सूक्ष्मजीवों के एक नए प्रकार का पता चला है।
प्रकार, फार्म, फॉर्म, स्ट्रेन

ଅର୍ଥ : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ

ଉଦାହରଣ : ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.

ସମକକ୍ଷ : ಪಂಗಡ, ವರ್ಗ, ಶ್ರೇಣಿ


ଅନ୍ୟ ଭାଷାରେ ଅନୁବାଦ :

सामान्य धर्म अथवा स्वरूप रखने वाले पदार्थों आदि का समूह।

अर्थ के आधार पर इन शब्दों को तीन वर्गों में बाँटा गया है।
महँगाई से हर वर्ग के लोग परेशान हैं।
कटेगरी, कैटिगरी, जात, तबक़ा, तबका, वर्ग, श्रेणी, समुदाय, समूह

A general concept that marks divisions or coordinations in a conceptual scheme.

category

ଅର୍ଥ : ಒಂದೇ ತರಹದ ಅಥವಾ ಒಂದೇ ಮೂಲದ ವಸ್ತುಗಳ, ಜೀವಿಗಳ ವಿಭಿನ್ನ ವರ್ಗಗಳು

ଉଦାହରଣ : ಈ ಹೂವಿನ ತೋಟದಲ್ಲಿ ಅನೇಕ ಪ್ರಕಾರದ ಗುಲಾಬಿ ಗಿಡಗಳಿವೆ.

ସମକକ୍ଷ : ಆಕಾರ, ತರಹ, ಪ್ರಕಾರ, ಮಾದರಿ


ଅନ୍ୟ ଭାଷାରେ ଅନୁବାଦ :

एक ही तरह की अथवा एक ही मूल से उत्पन्न वस्तुओं, जीवों आदि का ऐसा वर्ग जो उसे दूसरी वस्तुओं या जीवों से अलग करता हो।

इस बगीचे में कई प्रकार के गुलाब हैं।
आकर, क़िस्म, किस्म, क्वालिटी, ढब, तरह, तर्ज, प्रकार, भाँति, भेद, रूप

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety

ಬಗೆ   ಕ್ರಿಯಾಪದ

ଅର୍ଥ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ଉଦାହରଣ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

ସମକକ୍ଷ : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಮೀಟು


ଅନ୍ୟ ଭାଷାରେ ଅନୁବାଦ :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना