ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಕೆಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಬಕೆಟ್ಟು   ನಾಮಪದ

ଅର୍ଥ : ಲೋಹದಿಂದ ಮಾಡಿರುವ ದುಂಡಾಗಿರುವ ತಗಡಿನ ಪಾತ್ರೆಯನ್ನು ಬಾವಿಯಿಂದ ನೀರನ್ನು ಸೇದಲು ಬಳಸುವರು

ଉଦାହରଣ : ನೀರನ್ನು ಸೇದುತ್ತಿದ್ದ ಸಮಯದಲ್ಲಿ ಹಗ್ಗ ಕಿತ್ತು ಹೋಗಿ ಕಬ್ಬಿಣದ ಬಾನೆ ಬಾವಿಯಲ್ಲಿ ಬಿದ್ದು ಹೋಯಿತು.

ସମକକ୍ଷ : ಕಬ್ಬಿಣದ ಬಾನೆ, ಬಕೀಟು


ଅନ୍ୟ ଭାଷାରେ ଅନୁବାଦ :

लोहे का एक गोल पात्र जिससे कुएँ आदि से पानी निकालते हैं।

पानी भरते समय रस्सी टूट गयी और डोल कुएँ में गिर गया।
डोल

ଅର୍ଥ : ನೀರನ್ನು ಸಂಗ್ರಹಿಸಿ ಇಡಲು ಲೋಹ ಮುಂತಾದವುಗಳಿಂದ ಮಾಡಿರುವ ಒಂದು ತರಹದ ದೊಡ್ಡ ಬಾಯಿಯುಳ್ಲ ಹಿಡಿಕೆ ಇರುವ ಪಾತ್ರೆ

ଉଦାହରଣ : ಶ್ಯಾಮ್ ಒಂದು ಬಕೀಟು ನೀರನಲ್ಲಿ ಸ್ನಾನ ಮಾಡುವನು.

ସମକକ୍ଷ : ಬಕೀಟು


ଅନ୍ୟ ଭାଷାରେ ଅନୁବାଦ :

पानी भरने के लिए धातु आदि की एक प्रकार की डोलची जिसमें एक टँगना लगा रहता है।

श्याम एक बाल्टी पानी में नहा लेता है।
बालटी, बाल्टी

A roughly cylindrical vessel that is open at the top.

bucket, pail