ଅର୍ଥ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
ଉଦାହରଣ :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
ସମକକ୍ଷ : ಕಾರಾಗಾರ, ಕಾರಾಗೃಹ, ಜೇಲು, ಜೈಲು, ಬಂಧನ, ಸೆರೆಮನೆ
ଅନ୍ୟ ଭାଷାରେ ଅନୁବାଦ :
A correctional institution where persons are confined while on trial or for punishment.
prison, prison house