ଅର୍ଥ : ಸೆರೆಮನೆಯಲ್ಲಿ ಬಂಧನದಲ್ಲಿರುವವ
ଉଦାହରଣ :
ಬಂಧಿತ ಉಗ್ರಗಾಮಿಯ ವಿಚಾರಣೆ ನಡೆಯುತ್ತಿದ್ದಾರೆ.
ସମକକ୍ଷ : ಬಂಧಿ, ಬಂಧಿತ, ಬಂಧಿತವಾದ, ಬಂಧಿತವಾದಂತ, ಬಂಧಿತವಾದಂತಹ, ಬಂಧಿಯಾದಂತ, ಬಂಧಿಯಾದಂತಹ, ಸೆರೆಯಾಳಾದ, ಸೆರೆಯಾಳಾದಂತ, ಸೆರೆಯಾಳಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಬಂಧನಕ್ಕೆ ಒಳಗಾದವ
ଉଦାହରଣ :
ಬಂಧಿಯಾದ ಶತ್ರು ಸೈನಿಕನ ವಿಚಾರಣೆ ನಡೆದಿದೆ.
ସମକକ୍ଷ : ಬಂಧಿಯಾದಂತ, ಬಂಧಿಯಾದಂತಹ, ಸೆರೆಸಿಕ್ಕ, ಸೆರೆಸಿಕ್ಕಂತ, ಸೆರೆಸಿಕ್ಕಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಪೋಲಿಸ್ ಅಥವಾ ಸೈನಿಕರಿಂದ ಸೆರೆಗೆ ಒಳಗಾದವ ಅಥವಾ ಬಂಧನಕ್ಕೆ ಒಳಗಾದವ
ଉଦାହରଣ :
ಪೋಲಿಸರಿಂದ ಸೆರೆಹಿಡಿಯಲ್ಪಟ್ಟ ಕೈದಿಯ ವಿಚಾರಣೆ ನಡೆಯುತ್ತಿದೆ.
ସମକକ୍ଷ : ಕೈದಾದ, ಕೈದಾದಂತ, ಕೈದಾದಂತಹ, ಬಂಧಿ, ಬಂಧಿಯಾದಂತ, ಬಂಧಿಯಾದಂತಹ, ಬಂಧಿಸಲ್ಪಟ್ಟ, ಬಂಧಿಸಲ್ಪಟ್ಟಂತ, ಬಂಧಿಸಲ್ಪಟ್ಟಂತಹ, ಸೆರೆಹಿಡಿಯಲ್ಪಟ್ಟ, ಸೆರೆಹಿಡಿಯಲ್ಪಟ್ಟಂತ
ଅନ୍ୟ ଭାଷାରେ ଅନୁବାଦ :