ଅର୍ଥ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
ଉଦାହରଣ :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
ସମକକ୍ଷ : ಅರಿವೆಯ ಪಟ್ಟಿ, ಕಟ್ಟು, ಲಾಡಿ
ଅନ୍ୟ ଭାଷାରେ ଅନୁବାଦ :
A long thin piece of cloth or paper as used for binding or fastening.
He used a piece of tape for a belt.ଅର୍ଥ : ಯಾರೋ ಒಬ್ಬ ವ್ಯಕ್ತಿಯ ಮೇಲೆ ಇಡುವ ಕಾವಲು ಅಥವಾ ಪಹರೆ
ଉଦାହରଣ :
ಈ ಇಲಾಖೆಯ ಗೂಂಡಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ
ଉଦାହରଣ :
ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು
ସମକକ୍ଷ : ಕಾರಾಗೃಹವಾಸ, ಕೈದು, ಜೈಲು, ಜೈಲುಬಂಧನ, ಸೆರೆ
ଅନ୍ୟ ଭାଷାରେ ଅନୁବାଦ :
A state of being confined (usually for a short time).
His detention was politically motivated.ଅର୍ଥ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
ଉଦାହରଣ :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
ସମକକ୍ଷ : ಕಾರಾಗಾರ, ಕಾರಾಗೃಹ, ಜೇಲು, ಜೈಲು, ಬಂಧೀಖಾನೆ, ಸೆರೆಮನೆ
ଅନ୍ୟ ଭାଷାରେ ଅନୁବାଦ :
A correctional institution where persons are confined while on trial or for punishment.
prison, prison house