ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಂಡವಾಳ ଶବ୍ଦର ଅର୍ଥ ଏବଂ ଉଦାହରଣ ।

ಬಂಡವಾಳ   ನಾಮಪದ

ଅର୍ଥ : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು

ଉଦାହରଣ : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.

ସମକକ୍ଷ : ಅಸಲು, ಧನ, ಮೂಲ, ಮೂಲಧನ


ଅନ୍ୟ ଭାଷାରେ ଅନୁବାଦ :

वह असल धन जो किसी के पास हो या लाभ आदि के लिए व्यापार में लगाया जाए।

हजार रुपये मूलधन से हम लाखों कमा सकते हैं।
इस व्यापार में लगा उसका सारा धन डूब गया।
असल, जमा, धन, पूँजी, पूंजी, मूल, मूलधन

Assets available for use in the production of further assets.

capital, working capital

ଅର୍ଥ : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ

ଉଦାହରଣ : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.

ସମକକ୍ଷ : ಇಡುಗಂಟು, ನಿಧಿ, ಪುದುವಟ್ಟು, ಹಣ


ଅନ୍ୟ ଭାଷାରେ ଅନୁବାଦ :

किसी विशेष कार्य के लिए इकट्ठा या जमा किया जाने वाला धन।

ग्रामीण क्षेत्रों के विकास के लिए दी गई निधि का दुरुपयोग किया गया।
धनराशि, निधि, फंड, राशि

A reserve of money set aside for some purpose.

fund, monetary fund

ಬಂಡವಾಳ   ಗುಣವಾಚಕ

ଅର୍ଥ : ಮೂಲ ಧನ ಅಥವಾ ಬಂಡವಾಳಕ್ಕೆ ಸಂಬಂಧಿಸಿದಂತಹ

ଉଦାହରଣ : ಅವನು ಲಾಭವನ್ನು ಇನ್ನು ಹೆಚ್ಚಿಸುದಕೋಸ್ಕರ ತನ್ನ ಮೂಲ ಧನವನ್ನು ಇನ್ನು ಹೆಚ್ಚಿಸಿದನು.

ସମକକ୍ଷ : ಮೂಲ ಧನ


ଅନ୍ୟ ଭାଷାରେ ଅନୁବାଦ :

पूँजी से संबंधित।

उसने और लाभ कमाने के लिए पूँजीगत निवेश को बढ़ाया।
पूँजीगत