ଅର୍ଥ : ಕೆಲವು ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯ
ଉଦାହରଣ :
ಅಲ್ಜೀರಿಯಾದಲ್ಲಿ ಚಿನ್ನದ ನಾಣ್ಯ ಚಲಾವಣೆಯಲ್ಲಿದೆ.
ସମକକ୍ଷ : ಚಿನ್ನದ ಒಡವೆ, ಚಿನ್ನದ ನಾಣ್ಯ, ಬಂಗಾರದ ಒಡವೆ
ଅନ୍ୟ ଭାଷାରେ ଅନୁବାଦ :
ଅର୍ଥ : ಮುದ್ರೆಯನ್ನು ಹಾಕಿದ ನಾಣ್ಯದ ಸ್ವರೂಪದ ಬಂಗಾರ
ଉଦାହରଣ :
ಅವನು ಅಕ್ಕಸಾಲಿಗನ ಹತ್ತಿರ ಹೋಗಿ ಬಂಗಾರದ ನಾಣ್ಯವನ್ನು ಮಾರಿ ಹಣವನ್ನು ಪಡೆದ.
ସମକକ୍ଷ : ಚಿನ್ನದ ನಾಣ್ಯ
ଅନ୍ୟ ଭାଷାରେ ଅନୁବାଦ :