ଅର୍ଥ : ಆ ಕೆಲಸ ಭೂಮಿಯನ್ನು ಉಳುವುದರಿಂದ ಹಿಡಿದು ಫಲಸಲನ್ನು ಕೀಲುವವರೆಗೂ ಮಾಡಲಾಗುತ್ತದೆ
ଉଦାହରଣ :
ರೈತನು ಬಿಸಿಲು-ಮಳೆಗೆ ಹೆದರದೆ ಕೃಷಿಯ ಕೆಲಸವನ್ನು ಮಾಡುತ್ತಾನೆ.
ସମକକ୍ଷ : ಕೃಷಿ ಕರ್ಮ, ಕೃಷಿ ಕಾರ್ಯ, ಕೃಷಿ ಕೆಲಸ, ಫಸಲಿನ ಕರ್ಮ, ಫಸಲಿನ ಕಾರ್ಯ, ವ್ಯವಸಾಯದ ಕರ್ಮ, ವ್ಯವಸಾಯದ ಕಾರ್ಯ, ವ್ಯವಸಾಯದ ಕೆಲಸ