ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರೋಕ್ಷಿಸು ଶବ୍ଦର ଅର୍ଥ ଏବଂ ଉଦାହରଣ ।

ಪ್ರೋಕ್ಷಿಸು   ಗುಣವಾಚಕ

ଅର୍ଥ : ಯಾವುದೇ ರೀತಿಯ ಕಾಟ ಬಾರದೆ ಶಾಂತಿ ನೆಲೆಸುವ ಹಾಗೆ ಮಂತ್ರವನ್ನು ಪಠಿಸಿ ಜಲವನ್ನು ಚುಮುಕಿಸುವ

ଉଦାହରଣ : ಪುರೋಹಿತರು ಹೊಸ ಭವನದ ಮೇಲೆ ನೀರನ್ನು ಪ್ರೋಕ್ಷಿಸಿದರು.


ଅନ୍ୟ ଭାଷାରେ ଅନୁବାଦ :

बाधा-शांति के निमित्त जिस पर मंत्र पढ़कर जल छिड़का गया हो।

पंडितजी ने नए भवन को अभिषिक्त किया।
अभिषिक्त

ಪ್ರೋಕ್ಷಿಸು   ಕ್ರಿಯಾಪದ

ଅର୍ଥ : ನೀರನ್ನು ಚುಮುಕಿಸುವ ಪ್ರಕ್ರಿಯೆ

ଉଦାହରଣ : ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.

ସମକକ୍ଷ : ಚುಮುಕಿಸು, ಸಿಂಪಡಿಸು, ಸುತ್ತ ಎರಚು


ଅନ୍ୟ ଭାଷାରେ ଅନୁବାଦ :

पानी का छिड़काव करना।

धूल न उड़े इसलिए मंगली अपने दरवाज़े से बाहर गली में पानी सींच रही है।
छिड़कना, सींचना

ଅର୍ଥ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

ଉଦାହରଣ : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

ସମକକ୍ଷ : ಚಿಮುಕಿಸು, ಪಸರಿಸು, ಸಿಂಪಡಿಸು


ଅନ୍ୟ ଭାଷାରେ ଅନୁବାଦ :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

ଅର୍ଥ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

ଉଦାହରଣ : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

ସମକକ୍ଷ : ಚಿಮುಕಿಸು, ಸಿಂಪಡಿಸು, ಹಗುರವಾಗಿ ಎರಚು


ଅନ୍ୟ ଭାଷାରେ ଅନୁବାଦ :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle