ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರೇರಕ ଶବ୍ଦର ଅର୍ଥ ଏବଂ ଉଦାହରଣ ।

ಪ್ರೇರಕ   ನಾಮಪದ

ଅର୍ଥ : ಪ್ರೇರಣೆಯನ್ನು ಅಥವಾ ಪ್ರೋಚದನೆಯನ್ನುಂಟು ಮಾಡವವರು

ଉଦାହରଣ : ಕೆಲವು ಪ್ರೇರಕರ ಪ್ರೇರಣೆಯಿಂದ ನಾನು ಇಲ್ಲಿಯ ತನಕ ಬಂದು ತಲುಪಿದೆ.

ସମକକ୍ଷ : ಪ್ರಚೋದಕ


ଅନ୍ୟ ଭାଷାରେ ଅନୁବାଦ :

वह जो प्रेरणा दे या किसी काम में प्रवृत करे "कई प्रेरकों की प्रेरणाओं ने मुझे यहाँ तक पहुँचाया है ।"।

प्रेरक

A nonspecific agent that imparts motion.

Happiness is the aim of all men and the motor of all action.
motor

ಪ್ರೇರಕ   ಗುಣವಾಚಕ

ଅର୍ଥ : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ

ଉଦାହରଣ : ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.

ସମକକ୍ଷ : ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರಣಾತ್ಮಕವಾದಂತಹ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ


ଅନ୍ୟ ଭାଷାରେ ଅନୁବାଦ :

जो प्रेरणा दे या किसी काम में प्रवृत करे।

इस पुस्तक में कई प्रेरक प्रसंग हैं।
कई प्रेरकों की प्रेरणाओं ने मुझे यहाँ तक पहुँचाया है।
प्रेरक

Stimulating or exalting to the spirit.

inspiring

ଅର୍ଥ : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ

ଉଦାହରଣ : ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.

ସମକକ୍ଷ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ


ଅନ୍ୟ ଭାଷାରେ ଅନୁବାଦ :

मनोवेगों को तीव्र करनेवाला।

नेता के उत्तेजक भाषण ने शहर में दंगा करा दिया।
उकसाऊ, उत्तेजक, उत्तेजनाप्रद, उद्दीपक, उद्दीपन, भड़कदार, भड़काऊ, संदीपन, सन्दीपन

Creating or arousing excitement.

An exciting account of her trip.
exciting