ଅର୍ଥ : ಇಬ್ಬರು ಪ್ರೇಮಿಗಳ ನಡುವಿನ ಸಂಬಂಧ
ଉଦାହରଣ :
ಚಿತ್ರರಂಗದ ಜಗತ್ತಿನಲ್ಲಿ ಯಾವಾಗಲೂ ಪ್ರೇಮ ಪ್ರಸಂಗದ ಚರ್ಚೆಗಳು ನಡೆಯುತ್ತಿರುತ್ತದೆ.
ସମକକ୍ଷ : ಪ್ರೇಮ ಪ್ರಸಂಗ, ಪ್ರೇಮ-ಪ್ರಸಂಗ, ಮನೋರಾಗ, ಲೌಕಿಕ ಪ್ರೇಮ, ಲೌಕಿಕ-ಪ್ರೇಮ
ଅନ୍ୟ ଭାଷାରେ ଅନୁବାଦ :
दो प्रेमियों के बीच का संबंध।
फिल्मी दुनिया में हमेशा रोमांस के चर्चे चलते रहते हैं।ଅର୍ଥ : ತಾಯಿ-ತಂದೆ ತೋರುವ ಮಕ್ಕಳ ಮೇಲಿನ ಪ್ರೇಮ
ଉଦାହରଣ :
ಅಮ್ಮ ಕೋಪಗೊಂಡು ಬೈದರೂ ಅದರಲ್ಲಿ ಮಗುವಿನ ಮೇಲೆ ಅವಳಿಗಿರುವ ವಾತ್ಸಲ್ಯ ಕಾಣುತ್ತದೆ.
ଅନ୍ୟ ଭାଷାରେ ଅନୁବାଦ :
माता-पिता का संतान पर होनेवाला प्रेम।
माँ की हरेक डाँट में बच्चों के लिए वात्सल्य झलकता है।ଅର୍ଥ : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
ସମକକ୍ଷ : ನಲ್ಲ, ಪ್ರಣಯ, ಪ್ರಿಯ, ಪ್ರೀತಿ
ଅନ୍ୟ ଭାଷାରେ ଅନୁବାଦ :
A positive feeling of liking.
He had trouble expressing the affection he felt.ଅର୍ଥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
ଉଦାହରଣ :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
ସମକକ୍ଷ : ಅನುರಾಗ, ಒಲವು, ಪ್ರಣಯ, ಪ್ರೀತಿ
ଅନ୍ୟ ଭାଷାରେ ଅନୁବାଦ :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.ଅର୍ଥ : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ
ଉଦାହରଣ :
ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ
ସମକକ୍ଷ : ಪ್ರೀತಿ, ಮಮತೆ ವತ್ಸಲ್ಯ, ಸ್ನೇಹ
ଅନ୍ୟ ଭାଷାରେ ଅନୁବାଦ :
A positive feeling of liking.
He had trouble expressing the affection he felt.ଅର୍ଥ : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
ଉଦାହରଣ :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
ସମକକ୍ଷ : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೀತಿ, ಮೋಹ
ଅନ୍ୟ ଭାଷାରେ ଅନୁବାଦ :
A deep feeling of sexual desire and attraction.
Their love left them indifferent to their surroundings.