ଅର୍ଥ : ದೊಡ್ಡವರು ಚಿಕ್ಕವರಿಗೆ ಪ್ರೀತಿ, ಮಮತೆ ಅಂತಃಕರಣ ತೋರ್ಪಡಿಸುವ ಪ್ರಕ್ರಿಯೆ
ଉଦାହରଣ :
ಮಕ್ಕಳಿಗೆ ಸಾಮಾನ್ಯವಾಗಿ ಅಮ್ಮನೇ ಹೆಚ್ಚಿನ ಮಮತೆ ತೋರಿಸುವುದು.
ସମକକ୍ଷ : ಮಮತೆ ತೋರಿಸು, ಮುದ್ದು ಮಾಡು, ಮುದ್ದು-ಮಾಡು, ಮುದ್ದುಮಾಡು
ଅନ୍ୟ ଭାଷାରେ ଅନୁବାଦ :
बड़ों द्वारा छोटों के प्रति प्रेम प्रदर्शित करना।
बच्चों को माँ ही सबसे ज़्यादा स्नेह करती है।ଅର୍ଥ : ಇನ್ನೊಬ್ಬರ ಜೊತೆ ಪ್ರೇಮ ಪೂರ್ವಕವಾಗಿ ಅಥವಾ ವಾತ್ಸಲ್ಯಪೂರ್ಣವಾಗಿ ವ್ಯವಹರಿಸುವುದು
ଉଦାହରଣ :
ಚಿಕ್ಕ ಮಕ್ಕಳು ಎಲ್ಲಾರೂ ಮುದ್ದಿಸುತ್ತಾರೆ.
ସମକକ୍ଷ : ಪ್ರೀತಿ ಮಾಡು, ಮುದ್ದಾಡು, ಮುದ್ದಿಸು, ಮುದ್ದು ಮಾಡು
ଅନ୍ୟ ଭାଷାରେ ଅନୁବାଦ :
किसी के साथ प्रेमपूर्ण या वात्सल्यपूर्ण व्यवहार करना।
छोटे बच्चों को सभी लाड़ करते हैं।ଅର୍ଥ : ಯಾರನ್ನಾದರು ತುಂಬಾ ಒಳ್ಳೆಯವರೆಂದು ತಿಳಿದುಕೊಂಡು ಯಾವಾಗಲೂ ಅವರ ಜೊತೆಯಲ್ಲಿಯೇ ಇರುವಂತೆ ಮನಸ್ಸಾಗುವುದು
ଉଦାହରଣ :
ಅವನಿಗೆ ತನ್ನ ಪಕ್ಕದ ಮನೆಯ ಹುಡುಗಿಯ ಮೇಲೆ ಪ್ರೀತಿಯುಂಟಾಗಿದೆ.
ସମକକ୍ଷ : ಪ್ರೇಮಿಸು
ଅନ୍ୟ ଭାଷାରେ ଅନୁବାଦ :
किसी को बहुत अच्छा समझकर सदा उसी के साथ रहने की इच्छा होना।
उसे पड़ोसी की लड़की से प्रेम हो गया।ଅର୍ଥ : ಪ್ರೀತಿಸುವುದು
ଉଦାହରଣ :
ಅವರು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ.
ଅନ୍ୟ ଭାଷାରେ ଅନୁବାଦ :