ଅର୍ଥ : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
ସମକକ୍ଷ : ನಲ್ಲ, ಪ್ರಣಯ, ಪ್ರೀತಿ, ಪ್ರೇಮ
ଅନ୍ୟ ଭାଷାରେ ଅନୁବାଦ :
A positive feeling of liking.
He had trouble expressing the affection he felt.