ଅର୍ଥ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ
ଉଦାହରଣ :
ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
किसी से कुछ लेने के लिए इच्छा प्रकट करना।
वह आपसे कुछ माँग रहा है।ଅର୍ଥ : ಯಾವುದಾದರು ಕಾರ್ಯ ಅಥವಾ ಮಾತಿಗಾಗಿ ಈಶ್ವರನಲ್ಲಿ ಪ್ರಾರ್ಥಿಸುವ ಪ್ರಕ್ರಿಯೆ
ଉଦାହରଣ :
ರೈತನು ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
किसी कार्य अथवा बात के लिए ईश्वर आदि से प्रार्थना करना।
किसान वर्षा के लिए भगवान से मना रहे हैं।ଅର୍ଥ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು
ଉଦାହରଣ :
ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.
ସମକକ୍ଷ : ಉಪಾಸನೆ ಮಾಡು, ಔಪಾಸನೆ ಮಾಡು, ಬೇಡಿಕೊಳ್ಳು, ಮೊರೆಯಿಡು
ଅନ୍ୟ ଭାଷାରେ ଅନୁବାଦ :
किसी के कल्याण या मंगल के लिए ईश्वर से प्रार्थना करना।
माँ अपने बीमार बेटे की सेहतमंदी के लिए दुआ कर रही है।ଅର୍ଥ : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು
ଉଦାହରଣ :
ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.
ସମକକ୍ଷ : ನಿವೇದನೆ ಮಾಡು, ನಿವೇದಿಸು, ಪ್ರಾರ್ಥನೆ ಮಾಡು
ଅନ୍ୟ ଭାଷାରେ ଅନୁବାଦ :
नम्रतापूर्वक किसी से कुछ कहना।
मैं आपसे यह निवेदन करता हूँ कि मुझे घर जाने दीजिए।