ଅର୍ଥ : ಯಾವುದಾದರು ಕಾರ್ಯ ಶುರುವಾಗುವುದು
ଉଦାହରଣ :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
ସମକକ୍ଷ : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭವಾಗು, ಪ್ರಾರಂಭಿಸು, ಶುರು ಮಾಡು, ಶುರುವಾಗು
ଅନ୍ୟ ଭାଷାରେ ଅନୁବାଦ :
किसी कार्य की शुरुआत होना।
हमारे क्षेत्र में एक नई परियोजना शुरू हो रही है।ଅର୍ଥ : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು
ଉଦାହରଣ :
ಪಂಡಿತರು ಪೂಜೆಯನ್ನು ಆರಂಭಿಸಿದರು.
ସମକକ୍ଷ : ಆರಂಭ ಮಾಡು, ಆರಂಭಿಸು, ಪ್ರಾರಂಭಿಸು, ಶುರುಮಾಡು
ଅନ୍ୟ ଭାଷାରେ ଅନୁବାଦ :
किसी काम, बात आदि को शुरू करना।
पंडितजी ने पूजा आरंभ की।Take the first step or steps in carrying out an action.
We began working at dawn.ଅର୍ଥ : ಮಾತು ಮೊದಲಾದವುಗಳನ್ನು ಪ್ರಾರಂಭ ಮಾಡುವ ಪ್ರಕ್ರಿಯೆ
ଉଦାହରଣ :
ಮಾತು-ಮಾತಿಗೆ ಅವರು ಮನೋಜನ ಮದುವೆಯ ವಿಷಯವನ್ನು ಪ್ರಾರಂಭಿಸಿದರು.
ସମକକ୍ଷ : ಆರಂಭ ಮಾಡು, ಆರಂಭಿಸು, ಪ್ರಾರಂಭಿಸು
ଅନ୍ୟ ଭାଷାରେ ଅନୁବାଦ :
Take the first step or steps in carrying out an action.
We began working at dawn.