ଅର୍ଥ : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು
ଉଦାହରଣ :
ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.
ସମକକ୍ଷ : ನಿಯತ್ತು, ನಿಷ್ಠೆ, ನ್ಯಾಯಪರ, ಸತ್ಯ
ଅନ୍ୟ ଭାଷାରେ ଅନୁବାଦ :
Moral soundness.
He expects to find in us the common honesty and integrity of men of business.ଅର୍ଥ : ಪ್ರಾಮಾಣಿಕನಾಗಿರುವ ಸ್ಥಿತಿ ಅಥವಾ ಭಾವನೆ
ଉଦାହରଣ :
ನಿಮ್ಮ ಈ ಮರಣ ಶಾಸನದ ಪ್ರಾಮಾಣಿಕತೆಯನ್ನು ಸಾಭೀತು ಪಡಿಸಬೇಕು.
ଅନ୍ୟ ଭାଷାରେ ଅନୁବାଦ :
प्रामाणिक होने की अवस्था या भाव।
आप को इस वसीयत की प्रामाणिकता सिद्ध करनी होगी।Something (such as a fact or circumstance) that shows an action to be reasonable or necessary.
He considered misrule a justification for revolution.ଅର୍ଥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ
ଉଦାହରଣ :
ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.
ସମକକ୍ଷ : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ
ଅନ୍ୟ ଭାଷାରେ ଅନୁବାଦ :
परोपकार, दान, सेवा आदि कार्य जो शुभ फल देते हैं।
दीन-दुखियों की सेवा ही सबसे बड़ा धर्म है।