ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಾಂತೀಯವಾದ ଶବ୍ଦର ଅର୍ଥ ଏବଂ ଉଦାହରଣ ।

ಪ್ರಾಂತೀಯವಾದ   ಗುಣವಾಚಕ

ଅର୍ଥ : ಯಾವುದಾದರು ಒಂದು ಪ್ರದೇಶದ

ଉଦାହରଣ : ಹಲವಾರು ಒಂದೇ ಪ್ರಾಂತದ ಮಕ್ಕಳು ಈ ಪೋಟಿಯಲ್ಲಿ ಭಾಗವಹಿಸಿದ್ದರು.

ସମକକ୍ଷ : ಪ್ರಾಂತಗಳ, ಪ್ರಾಂತಗಳಂತ, ಪ್ರಾಂತಗಳಂತಹ, ಪ್ರಾಂತದ, ಪ್ರಾಂತೀಯ, ಪ್ರಾಂತೀಯವಾದಂತ, ಪ್ರಾಂತೀಯವಾದಂತಹ


ଅନ୍ୟ ଭାଷାରେ ଅନୁବାଦ :

प्रदेश या राज्य का या उससे संबंधित।

प्रांतीय प्रतियोगिता में इस पाठशाला के बीस छात्रों ने भाग लिया।
प्रांतीय, प्रादेशिक, प्रान्तीय, राज्यीय

Of or associated with a province.

Provincial government.
provincial

ଅର୍ଥ : ಯಾವುದೇ ಒಂದು ಪ್ರದೇಶಕ್ಕೆ ಪ್ರಾಂತ್ಯಕ್ಕೆ ಸೀಮಿತವಾದ ಅಥವಾ ಸಂಬಂಧಿಸಿದುದು

ଉଦାହରଣ : ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಕ್ರೀಡೆಗಳು ನಡೆಯುತ್ತಿವೆ.

ସମକକ୍ଷ : ಪ್ರಾಂತೀಯ, ಪ್ರಾಂತೀಯವಾದಂತ, ಪ್ರಾಂತೀಯವಾದಂತಹ, ಪ್ರಾದೇಶಿಕ, ಪ್ರಾದೇಶಿಕವಾದ, ಪ್ರಾದೇಶಿಕವಾದಂತ, ಪ್ರಾದೇಶಿಕವಾದಂತಹ, ಸ್ಥಳೀಕ, ಸ್ಥಳೀಕವಾದ, ಸ್ಥಳೀಕವಾದಂತ, ಸ್ಥಳೀಕವಾದಂತಹ, ಸ್ಥಳೀಯ, ಸ್ಥಳೀಯವಾದ, ಸ್ಥಳೀಯವಾದಂತ, ಸ್ಥಳೀಯವಾದಂತಹ


ଅନ୍ୟ ଭାଷାରେ ଅନୁବାଦ :

क्षेत्र का या क्षेत्र से संबंधित।

हमारे विद्यालय में क्षेत्रीय क्रीड़ा प्रतियोगिता का आयोजन किया गया है।
अंचलिक, आंचलीय, क्षेत्रीय

Of or relating to a territory.

The territorial government of the Virgin Islands.
Territorial claims made by a country.
territorial