ଅର୍ଥ : ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ
ଉଦାହରଣ :
ಅಥಿತಿ ಗೃಹದ ಹಾಲ್ ನಲ್ಲಿ ಎಲ್ಲರೂ ಟೀವಿ ನೋಡುತ್ತಿದ್ದಾರೆ. ಹಜಾರದಲ್ಲಿ ಪಂಚಾಯತಿ ನಡೆಯುತ್ತಿದೆ ಎಲ್ಲರೂ ಮನೆಯ ಪ್ರಾಂಗಣದಲ್ಲಿ ಊಟ ಮಾಡುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ
ଉଦାହରଣ :
ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.
ସମକକ୍ଷ : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ
ଅନ୍ୟ ଭାଷାରେ ଅନୁବାଦ :
मंदिर या पवित्र स्थान आदि के चारों तरफ घूमने के लिए बना हुआ मार्ग।
परिक्रमा-मार्ग से होते हुए हमने कई देवताओं के दर्शन किए।