ଅର୍ଥ : ಯಾವುದೇ ಸ್ಥಳ ಅಥವಾ ಪ್ರದೇಶದ ಹೊರಗಿನದರಿಂದ ಅದರ ಒಳ ಪ್ರವೇಶಿಸುವುದು
ଉଦାହରଣ :
ಹಾವು ಬಿಲದ ಒಳಹೋಯಿತು.
ସମକକ୍ଷ : ಒಳಹೋಗು, ತೂರಿಕೊಂಡು ಹೋಗು
ଅର୍ଥ : ಒಳಕ್ಕೆ ಹೋಗುವುದು
ଉଦାହରଣ :
ಅವನು ಓದುವುದಕ್ಕಾಗಿ ಅಧ್ಯಯನ ಕಕ್ಷದ ಒಳಗೆ ಬಂದನು.
ସମକକ୍ଷ : ಒಳಗೆ ಬರುವುದು
ଅନ୍ୟ ଭାଷାରେ ଅନୁବାଦ :
किसी निश्चित सीमा, स्थान आदि के अंदर जाना या उसके भीतर आना।
उसने पढ़ने के लिए अध्ययन कक्ष में प्रवेश किया।ଅର୍ଥ : ಬಲವಂತನಾಗುವ ಪ್ರಕ್ರಿಯೆ
ଉଦାହରଣ :
ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಶನಿ ಪ್ರವೇಶಿಸಿದ್ದಾನೆ.
ଅନ୍ୟ ଭାଷାରେ ଅନୁବାଦ :