ଅର୍ଥ : ಯಾವುದೋ ಒಂದರಲ್ಲಿ ತೊಡಗುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಎಲ್ಲರ ಪ್ರವೃತ್ತಿ ಒಂದೇ ತರಹ ಇರುವುದಿಲ್ಲ.
ଅନ୍ୟ ଭାଷାରେ ଅନୁବାଦ :
An attitude of mind especially one that favors one alternative over others.
He had an inclination to give up too easily.ଅର୍ଥ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
ଉଦାହରଣ :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
ସମକକ୍ଷ : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ
ଅର୍ଥ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
ଉଦାହରଣ :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
ସମକକ୍ଷ : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ