ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರವಾಹ ଶବ୍ଦର ଅର୍ଥ ଏବଂ ଉଦାହରଣ ।

ಪ್ರವಾಹ   ನಾಮಪದ

ଅର୍ଥ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

ଉଦାହରଣ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

ସମକକ୍ଷ : ಅಂತ್ಯ, ಪ್ರಕೃತಿವಿಕೋಪ, ಪ್ರಳಯ, ವಿನಾಶ


ଅନ୍ୟ ଭାଷାରେ ଅନୁବାଦ :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

ଅର୍ଥ : ವಿದ್ಯುತ್ ಹಾಗೆ ಹರಿಯುತ್ತಿರುವ ಧಾರೆ

ଉଦାହରଣ : ದಯವಿಟ್ಟು ಈ ಫ್ಯಾನು ಹಾಕಬೇಡಿ, ಅದು ಬಿರುಸಿನ ಹೊಡೆತ ನೀಡುವುದು.

ସମକକ୍ଷ : ಅಘಾತ, ಬಿರುಸಿನ ಹೊಡೆತ, ರಭಸದ ಪೆಟ್ಟು, ಹರಿವು, ಹೊನಲು


ଅନ୍ୟ ଭାଷାରେ ଅନୁବାଦ :

विद्युत धारा का वह प्रवाह जो किसी विद्युत संचालक से प्रवाहित होता है।

इस पंखे को मत चलाना, इसमें करेंट आता है।
करंट, करन्ट, करेंट, करेन्ट, विद्युत धारा प्रवाह

A flow of electricity through a conductor.

The current was measured in amperes.
current, electric current

ଅର୍ଥ : ವೇಗವಾಗಿ ಹರಿಯುವ ನೀರು

ଉଦାହରଣ : ಪ್ರವಾಹದಿಂದ ನೀರು ರಭಸವಾಗಿ ಬಂದು ಬೆಟ್ಟಗಳಿಗೆ ಅಪ್ಪಲಿಸಿ ಮುಂದೆ ಸಾಗಿತು.


ଅନ୍ୟ ଭାଷାରେ ଅନୁବାଦ :

तेज़ बहाव।

पानी का रेला चट्टानों से टकराता हुआ आगे बढ़ गया।
तरखा, तोड़, रेला

A sudden forceful flow.

rush, spate, surge, upsurge

ଅର୍ଥ : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ

ଉଦାହରଣ : ಝರಿಯು ಪ್ರಕೃತಿ ಕೊಡುಗೆವರದಾನ.

ସମକକ୍ଷ : ಕಾಲುವೆ, ಜಲಪಾತ, ಝರಿ, ನೀರಿನ ಝರಿ, ಸ್ರೋತ, ಹೊನಲು, ಹೊಳೆ


ଅନ୍ୟ ଭାଷାରେ ଅନୁବାଦ :

ऊँचे स्थान से गिरने वाला जलप्रवाह।

झरना प्रकृति की अनुपम देन है।
उत्स, जल प्रपात, जलप्रपात, जलापात, झर, झरना, झरी, निर्झर, नीझर, प्रपात, सोता, स्रोत

A steep descent of the water of a river.

falls, waterfall

ଅର୍ଥ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

ଉଦାହରଣ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

ସମକକ୍ଷ : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


ଅନ୍ୟ ଭାଷାରେ ଅନୁବାଦ :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

ଅର୍ଥ : ತುಂಬಿ ಹರಿಯುವ ದ್ರವ ಅಥವಾ ನೀರು

ଉଦାହରଣ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

ସମକକ୍ଷ : ತೆರೆ, ಬುಗ್ಗೆ, ಸೆಲೆ, ಸೆಳೆತ, ಸ್ರೋತ, ಹರಿಯುವ ನೀರು, ಹೊಯಿಲು


ଅନ୍ୟ ଭାଷାରେ ଅନୁବାଦ :

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse

ଅର୍ଥ : ತುಂಬಾ ಜೋರಾಗಿ ಹರಿಯುವ ಕ್ರಿಯೆ

ଉଦାହରଣ : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.

ସମକକ୍ଷ : ಓಟ, ಹರಿತ, ಹರಿವು


ଅନ୍ୟ ଭାଷାରେ ଅନୁବାଦ :

जल,वायु आदि का किसी दिशा में गमन या बहने की क्रिया या भाव।

वह पानी के प्रवाह में बह गया।
बरसात के दिनों में नदियों का प्रवाह बढ़ जाता है।
आस्यंदन, आस्यन्दन, आस्राव, गाध, धार, धारा, प्रवाह, बहाव, रवानी, वेग

The act of flowing or streaming. Continuous progression.

flow, stream