ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರವಾಸಿ ଶବ୍ଦର ଅର୍ଥ ଏବଂ ଉଦାହରଣ ।

ಪ್ರವಾಸಿ   ನಾಮಪದ

ଅର୍ଥ : ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ

ଉଦାହରଣ : ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ

ସମକକ୍ଷ : ಪರ್ಯಟಕ, ಯಾತ್ರಿ


ଅନ୍ୟ ଭାଷାରେ ଅନୁବାଦ :

घूमने के उद्देश्य से एक जगह से दूसरी जगह पर जानेवाला यात्री।

ताजमहल देखने के लिए हर साल लाखों पर्यटक आते हैं।
पर्यटक, सैलानी

Someone who travels for pleasure.

holidaymaker, tourer, tourist

ଅର୍ଥ : ಯಾತ್ರೆಯನ್ನು ಕೈಗೊಂಡವ ಅಥವಾ ಯಾವುದೇ ಕ್ಷೇತ್ರಗಳನ್ನು ನೋಡಲು ಬಂದವರು

ଉଦାହରଣ : ಧರ್ಮ ಕ್ಷೇತ್ರಗಳಿಗೆ ಅನೇಕ ಯಾತ್ರಿಗಳು ಬೇಟಿ ನೀಡುತ್ತಾರೆ.

ସମକକ୍ଷ : ನೋಡುಗ, ಯಾತ್ರಿ


ଅନ୍ୟ ଭାଷାରେ ଅନୁବାଦ :

A person who changes location.

traveler, traveller

ଅର୍ଥ : ಅವನು ವಿದೇಶದಕ್ಕೆ ಹೋಗಿ ನೆಲೆಸಿರುವುದು

ଉଦାହରଣ : ಭಾರತ ಸರ್ಕಾರವು ಕೆಲವು ಪ್ರವಾಸಿಗರಿಗೆ ಭಾರತೀಯ ನಾಗರಿಕರಾಗಿರಲು ಅನುಮತಿ ನೀಡಿದೆ

ସମକକ୍ଷ : ಒಲಸೆ ಬಂದವರು


ଅନ୍ୟ ଭାଷାରେ ଅନୁବାଦ :

वह जो विदेश में जाकर बस गया हो।

भारत सरकार ने कुछ प्रवासियों को भारतीय नागरिकता प्रदान की है।
अप्रवासी, आप्रवासी, प्रवासी, मुजाहिर

A person who comes to a country where they were not born in order to settle there.

immigrant

ಪ್ರವಾಸಿ   ಗುಣವಾಚಕ

ଅର୍ଥ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ

ଉଦାହରଣ : ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.

ସମକକ୍ଷ : ಪ್ರವಾಸಿಯಾದ, ಪ್ರವಾಸಿಯಾದಂತ, ಪ್ರವಾಸಿಯಾದಂತಹ, ಪ್ರೇಕ್ಷಕ, ಪ್ರೇಕ್ಷಕನಾದ, ಪ್ರೇಕ್ಷಕನಾದಂತ, ಪ್ರೇಕ್ಷಕನಾದಂತಹ


ଅନ୍ୟ ଭାଷାରେ ଅନୁବାଦ :

परदेश में जाकर बसने या रहनेवाला।

कुछ प्रवासी लोग अपने देश तथा परिवार से मिलने के लिए तड़पते हैं।
अप्रवासी, आप्रवासी, प्रवासी, प्रोषित

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

ଅର୍ଥ : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)

ଉଦାହରଣ : ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.

ସମକକ୍ଷ : ವಲಸೆ


ଅନ୍ୟ ଭାଷାରେ ଅନୁବାଦ :

जो मौसम के हिसाब से स्थान परिवर्तन करते हों (पशु-पक्षी)।

ठंडक के दिनों में बहुत सारे प्रवासी पक्षी इस स्थान पर आते हैं।
प्रवासी

Used of animals that move seasonally.

Migratory birds.
migratory

ଅର୍ଥ : ಸ್ವಾಭಾವಿಕವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಂತಹ

ଉଦାହରଣ : ಇದು ಪ್ರವಾಸಿಗಳು ಉಳಿದು ಕೊಳ್ಳುವ ನಿವಾಸ.

ସମକକ୍ଷ : ಭ್ರಮಣಶೀಲ


ଅନ୍ୟ ଭାଷାରେ ଅନୁବାଦ :

* आदतन एक जगह से दूसरी जगह जानेवाला विशेषकर मौसमी काम की खोज में।

यह प्रवासी मजदूरों के रहने का अस्थाई निवास है।
प्रवासी, भ्रमणशील

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

ଅର୍ଥ : ಯಾತ್ರೆಯ ಸಮಯದಲ್ಲಿ ಉಪಯೋಗಿಸುವ ವಸ್ತು

ଉଦାହରଣ : ನನ್ನ ಪ್ರವಾಸಿ ಚೀಲದಲ್ಲಿ ಹೆಚ್ಚು ಪುಸ್ತಕಗಳೇ ಇದೆ.


ଅନ୍ୟ ଭାଷାରେ ଅନୁବାଦ :

यात्रा के लिए उपयोग में लाया जाने वाला।

मेरे प्रवासी बैग में ज्यादातर किताबें ही होती हैं।
प्रवासी