ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನಗರದ ಯಾವುದೇ ಹೊರಭಾಗವನ್ನು ಸುತ್ತಾಡಲು ಅಥವಾ ಉದ್ಯಾನವನ ಮುಂತಾದವಕ್ಕೆ ಹೋಗುವುದು ಮತ್ತು ತಿಂದು-ಕುಡಿಯುವ ವ್ಯವಸ್ಥೆ ಸಹ ಮಾಡಿಕೊಂಡಿರುವುದು
ଉଦାହରଣ : ನಾನು ನೆನ್ನ ವಿಹಾರಪ್ರವಾಸಕ್ಕೆ ಹೋಗಿದ್ದೆ.
ସମକକ୍ଷ : ಪಿಕ್ ನಿಕ್, ವಿಹಾರಪ್ರವಾಸ
ଅନ୍ୟ ଭାଷାରେ ଅନୁବାଦ :हिन्दी English
वह सैर जो नगर के बाहर किसी बाग़ या उपवन आदि में हो और जिसमें खाने-पीने का भी प्रबंध हो।
A day devoted to an outdoor social gathering.
ଅର୍ଥ : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ
ଉଦାହରଣ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.
ସମକକ୍ଷ : ಪರ್ಯಟನ, ಪ್ರಯಾಣ, ಯಾತ್ರೆ, ಸಂಚಾರ
मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।
A journey or route all the way around a particular place or area.
ଅର୍ଥ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು
ଉଦାହରଣ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.
ସମକକ୍ଷ : ಪಯಣ, ಪರ್ಯಟನ, ಪ್ರಯಾಣ, ಯಾತ್ರೆ
एक स्थान से दूसरे दूरवर्ती स्थान तक जाने की क्रिया।
The act of traveling from one place to another.
ସଂସ୍ଥାପନ କରନ୍ତୁ