ଅର୍ଥ : ಯಾವುದಾದರು ಕೆಲಸ ಮುಂತಾದವುಗಳನ್ನು ಮಾಡಲು ಕಷ್ಟ ಪಡುವ ಅಥವಾ ಪ್ರಯಾಸ ಪಡುವ ಪ್ರಕ್ರಿಯೆ
ଉଦାହରଣ :
ನಾನು ಅಪರಾಧಿಗಳಿಗೆ ಶಿಕ್ಷೆ ಕೊಡಿಸಲೇ ಬೇಕಂದು ಪ್ರಯತ್ನ ಪಡುತ್ತಿದ್ದೇನೆ.
ସମକକ୍ଷ : ಕಂಕಣ ಕಟ್ಟು, ಕಟ್ಟಿಬದ್ಧನಾಗಿ ನಿಲ್ಲು, ಪ್ರಯಾಸ ಪಡು, ಭೂಮಿ ಆಕಾಡ ಒಂದು ಮಾಡು
ଅନ୍ୟ ଭାଷାରେ ଅନୁବାଦ :
कोई काम आदि करने के लिए कड़ी मेहनत या प्रयास करना।
मैं अपराधी को सजा दिलवाने के लिए कुछ उठा नहीं रखूँगा।