ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಮುಖ ଶବ୍ଦର ଅର୍ଥ ଏବଂ ଉଦାହରଣ ।

ಪ್ರಮುಖ   ಗುಣವಾಚಕ

ଅର୍ଥ : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ

ଉଦାହରଣ : ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.

ସମକକ୍ଷ : ಧುರಂಧರ, ಪ್ರಧಾನ, ಮುಖ್ಯ, ವರಿಷ್ಠ, ಶ್ರೇಷ್ಟ


ଅନ୍ୟ ଭାଷାରେ ଅନୁବାଦ :

जो किसी भी क्षेत्र का प्रमुख हो।

वह इस मंडल का प्रधान कार्यकर्ता है।
अगुआ, अग्रगण्य, अग्रणी, इंद्र, इन्द्र, धुरंधर, धुरन्धर, धोरी, प्रधान, प्रमुख, मुखर, मुखिया, मुख्य, वरिष्ठ, वरेण्य, शीर्ष, श्रेष्ठ, सदर

Ranking above all others.

Was first in her class.
The foremost figure among marine artists.
The top graduate.
first, foremost, world-class

ଅର୍ଥ : ಯಾವುದೋ ಒಂದು ಮುಂದೆ ಅಥವಾ ಹೆಚ್ಚಾಗಿ ಮುಂದೆ ಹೋಗಿಲ್ಲದ

ଉଦାହରଣ : ಮಹಾತ್ಮರು ಯೋಗದಲ್ಲಿ ಅತಿಮುಖ್ಯ ಹಂತವನ್ನು ತಲುಪಿದ್ದಾರೆ.

ସମକକ୍ଷ : ಅತಿಮುಖ್ಯ, ಉನ್ನತ


ଅନ୍ୟ ଭାଷାରେ ଅନୁବାଦ :

जिससे आगे या अधिक कुछ और न हो।

महात्माजी योग की परम अवस्था में पहुँच गये हैं।
परम

ଅର୍ଥ : ಯಾವುದು ಅವಶ್ಯಕವಾಗಿದೆಯೋ

ଉଦାହରଣ : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

ସମକକ୍ଷ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


ଅନ୍ୟ ଭାଷାରେ ଅନୁବାଦ :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal