ଅର୍ଥ : ಯಾವುದೇ ಪ್ರಭಾವಿಲ್ಲದ
ଉଦାହରଣ :
ಅವರು ದೊಡ್ಡ ದೊಡ್ಡ ಹುದ್ದೆ ನಿರ್ವಹಿಸುವ ಅವಕಾಶ ಪ್ರಾಪ್ತಿಯಾದ ನಂತರ ಪ್ರಭಾವಹೀನರಾಗುತ್ತಾರೆ.
ସମକକ୍ଷ : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದ, ಪ್ರಭಾವಿಲ್ಲದಂತ, ಪ್ರಭಾವಿಲ್ಲದಂತಹ
ଅନ୍ୟ ଭାଷାରେ ଅନୁବାଦ :
Lacking in power or forcefulness.
An ineffectual ruler.ଅର୍ଥ : ಯಾವುದು ಪ್ರಭಾವವನ್ನು ಉಂಟುಮಾಡುವುದಿಲ್ಲವೋ
ଉଦାହରଣ :
ಅವನ ಪ್ರಭಾವಹೀನವಾದ ಕವಿತೆಯನ್ನು ಕೇಳಿ ಯಾರು ಕೂಡ ಚಪ್ಪಾಳೆಯನ್ನು ತಟ್ಟಲ್ಲಿಲ್ಲ.
ସମକକ୍ଷ : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದ, ಪ್ರಭಾವಿಲ್ಲದಂತ, ಪ್ರಭಾವಿಲ್ಲದಂತಹ
ଅନ୍ୟ ଭାଷାରେ ଅନୁବାଦ :
जो प्रभावित न करे।
उनकी प्रभावहीन कविता सुनकर किसी ने भी ताली नहीं बजाई।Not producing an intended effect.
An ineffective teacher.ଅର୍ଥ : ಪ್ರಭಾವಿಲ್ಲದ ಅಥವಾ ಪ್ರಭಾರಹಿತವಾದಂತಹ
ଉଦାହରଣ :
ಇತ್ತೀಚಿನ ದಿನಗಳಲ್ಲಿ ಪ್ರಭಾವ ಬೀರದ, ವ್ಯಕ್ತಿಗೆ ಎಲ್ಲೂ ಕೆಲಸ ಸಿಗುವುದಿಲ್ಲ.
ସମକକ୍ଷ : ಪ್ರಭಾವ ಬೀರದ, ಪ್ರಭಾವ ಬೀರದಂತ, ಪ್ರಭಾವ ಬೀರದಂತಹ ಪ್ರಭಾವರಹಿತವಾದ, ಪ್ರಭಾವರಹಿತವಾದಂತ
ଅନ୍ୟ ଭାଷାରେ ଅନୁବାଦ :
जिसकी पहुँच न हो या बिना पहुँच का।
असंप्राप्य व्यक्ति को आजकल नौकरी कहाँ मिलती है!।Not influential.
uninfluential