ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಭಾವ ಬೀರದ ଶବ୍ଦର ଅର୍ଥ ଏବଂ ଉଦାହରଣ ।

ಪ್ರಭಾವ ಬೀರದ   ನಾಮಪದ

ଅର୍ଥ : ಪ್ರಭಾವ ಬೀರದೆ ಇರುವ ಅವಸ್ಥೆ

ଉଦାହରଣ : ಔಷಧಿಯಲ್ಲಿ ಪ್ರಭಾವ ಕಡಿಮೆ ಇದ್ದ ಕಾರಣ ರೋಗ ಉಲ್ಭಣವಾಯಿತು.

ସମକକ୍ଷ : ಪ್ರಭಾವ ಇಲ್ಲದ, ಪ್ರಭಾವ ಕಡಿಮೆ, ಪ್ರಭಾವ ಹೀನತೆ


ଅନ୍ୟ ଭାଷାରେ ଅନୁବାଦ :

प्रभाव न होने की अवस्था।

दवाई की प्रभावहीनता के कारण रोग में वृद्धि हुई है।
असरहीनता, प्रभावहीनता

Lacking the power to be effective.

ineffectiveness, ineffectuality, ineffectualness

ಪ್ರಭಾವ ಬೀರದ   ಗುಣವಾಚಕ

ଅର୍ଥ : ಪ್ರಭಾವಿಲ್ಲದ ಅಥವಾ ಪ್ರಭಾರಹಿತವಾದಂತಹ

ଉଦାହରଣ : ಇತ್ತೀಚಿನ ದಿನಗಳಲ್ಲಿ ಪ್ರಭಾವ ಬೀರದ, ವ್ಯಕ್ತಿಗೆ ಎಲ್ಲೂ ಕೆಲಸ ಸಿಗುವುದಿಲ್ಲ.

ସମକକ୍ଷ : ಪ್ರಭಾವ ಬೀರದಂತ, ಪ್ರಭಾವ ಬೀರದಂತಹ ಪ್ರಭಾವರಹಿತವಾದ, ಪ್ರಭಾವರಹಿತವಾದಂತ, ಪ್ರಭಾವರಹಿತವಾದಂತಹ


ଅନ୍ୟ ଭାଷାରେ ଅନୁବାଦ :

जिसकी पहुँच न हो या बिना पहुँच का।

असंप्राप्य व्यक्ति को आजकल नौकरी कहाँ मिलती है!।
असंप्राप्य, असम्प्राप्य

Not influential.

uninfluential