ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಪಂಚ ଶବ୍ଦର ଅର୍ଥ ଏବଂ ଉଦାହରଣ ।

ಪ್ರಪಂಚ   ನಾಮಪದ

ଅର୍ଥ : ಜಗತ್ತಿನಲ್ಲಿ ವಾಸಿಸುವ ಜನ

ଉଦାହରଣ : ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.

ସମକକ୍ଷ : ಜಗತ್ತಿನ ಜನರು, ಜಗತ್ತು, ಲೋಕ, ವಿಶ್ವ, ವಿಶ್ವದ ಜನರು


ଅନ୍ୟ ଭାଷାରେ ଅନୁବାଦ :

संसार में रहने वाले लोग।

महात्मा गाँधी का सम्मान पूरी दुनिया करती है।
मैं इस दुनिया की परवाह नहीं करता।
आज की दुनिया पैसे के पीछे भाग रही है।
जग, जगत, जगत्, जमाना, जहाँ, जहां, जहान, ज़माना, दुनिया, दुनियाँ, दुनियाँवाले, दुनियावाले, लोक, लोग, वर्ल्ड, विश्व, संसार

People in general considered as a whole.

He is a hero in the eyes of the public.
populace, public, world

ଅର୍ଥ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

ଉଦାହରଣ : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

ସମକକ୍ଷ : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


ଅନ୍ୟ ଭାଷାରେ ଅନୁବାଦ :

ଅର୍ଥ : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ

ଉଦାହରଣ : ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.

ସମକକ୍ଷ : ಜಗತ್ತು, ಲೋಕ, ವಿಶ್ವ


ଅନ୍ୟ ଭାଷାରେ ଅନୁବାଦ :

संसार या भूमंडल का वह भाग जो विशेषकर अलग समझा जाता है।

स्त्रियों का संसार पहले चूल्हे और चौके तक ही सीमित था।
जग, जगत, जगत्, जहाँ, जहां, जहान, दुनिया, दुनियाँ, वर्ल्ड, विश्व, संसार

A part of the earth that can be considered separately.

The outdoor world.
The world of insects.
world