ଅର୍ଥ : ವ್ಯಾಕರಣದಲ್ಲಿ ಬರುವ ಮೊದಲ ವಿಭಕ್ತಿ
ଉଦାହରଣ :
ರಾಮನು ಪ್ರಥಮ ವಿಭಕ್ತಿ.
ଅନ୍ୟ ଭାଷାରେ ଅନୁବାଦ :
ଅର୍ଥ : ಮಹತ್ವ ಅಥವಾ ಅವಶ್ಯಕತೆಯ ಕ್ರಮದಲ್ಲಿ ಸ್ಥಾಪಿದವ ಸ್ಥಿತಿ
ଉଦାହରଣ :
ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವುದೇ ರಿಸರ್ವ್ ಬ್ಯಾಂಕಿನ ಆದ್ಯ ಕರ್ತವ್ಯ.
ଅନ୍ୟ ଭାଷାରେ ଅନୁବାଦ :
महत्व या जरूरत के क्रम में स्थापित स्थिति।
आरबीआई की पहली प्राथमिकता महंगाई दर को नियंत्रित करना है।Status established in order of importance or urgency.
...its precedence as the world's leading manufacturer of pharmaceuticals.ଅର୍ଥ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ
ଉଦାହରଣ :
ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.
ଅନ୍ୟ ଭାଷାରେ ଅନୁବାଦ :