ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ
ଉଦାହରଣ : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ
ସମକକ୍ଷ : ಪುತ್ಥಳ್ಳಿ, ಪ್ರತಿಕೃತಿ
ଅନ୍ୟ ଭାଷାରେ ଅନୁବାଦ :हिन्दी English
लकड़ी, घास, कपड़े आदि का बना हुआ मनुष्य आदि का आकार।
A figure representing the human form.
ଅର୍ଥ : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ
ଉଦାହରଣ : ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು
ସମକକ୍ଷ : ಮೂರ್ತಿ, ಶಿಲೆ
किसी की आकृति के अनुरूप गढ़ी हुई आकृति।
A sculpture representing a human or animal.
ଅର୍ଥ : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ
ଉଦାହରଣ : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು
ସମକକ୍ଷ : ಮೂರ್ತಿ, ವಿಗ್ರಹ, ಶಿಲ್ಪ
किसी देवी या देवता की मूर्ति।
A material effigy that is worshipped.
ସଂସ୍ଥାପନ କରନ୍ତୁ