ଅର୍ଥ : ಯಾವುದೇ, ವ್ಯಕ್ತಿ ಇಲ್ಲವೆ ವಿಷಯವನ್ನು ಜನರು ಗುಂಪುಕಟ್ಟಿಕೊಂಡು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯುವ ಹಾಗೆ ವಿರೋಧಿಸುವ ಪ್ರಕ್ರಿಯೆ
ଉଦାହରଣ :
ವಿಶ್ವವಿದ್ಯಾನಿಲಯದ ನೌಕರು ವೇತನ ಹೆಚ್ಚು ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.
ସମକକ୍ଷ : ಪ್ರತಿಭಟನೆ ಮಾಡು
ଅନ୍ୟ ଭାଷାରେ ଅନୁବାଦ :
किसी काम, व्यक्ति आदि के विरोध में नारे आदि लगाते हुए जुलूस निकालना।
कुछ प्रदर्शनकारी जिलाधिकारी कार्यालय के सामने प्रदर्शन कर रहे हैं।ଅର୍ଥ : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು
ଉଦାହରଣ :
ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.
ସମକକ୍ଷ : ಎದುರಿಸು, ವಿರೋಧಿಸು, ಹೋರಾಡು
ଅନ୍ୟ ଭାଷାରେ ଅନୁବାଦ :
किसी के आक्रमण आदि का विरोध करना।
उसने अपने दुश्मनों से जमकर टक्कर ली।