ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರತಿನಿಧಿ ଶବ୍ଦର ଅର୍ଥ ଏବଂ ଉଦାହରଣ ।

ಪ್ರತಿನಿಧಿ   ನಾಮಪದ

ଅର୍ଥ : ಒಬ್ಬನ ಅಥವಾ ಹಲವರ ಬದಲಿಗೆ ಬಂದವ

ଉଦାହରଣ : ಎಲ್ಲಾ ವೈಧ್ಯರ ಪ್ರತಿನಿಧಿಯಾಗಿ ಅವನು ಆರೋಗ್ಯ ಮಂತ್ರಿಗಳನ್ನು ಭೇಟಿಯಾದನು.


ଅନ୍ୟ ଭାଷାରେ ଅନୁବାଦ :

वह जिसे देखकर उसी वर्ग,जाति आदि के औरों के स्वरूप,रंग-ढंग,आचार-विचार आदि का अनुमान या कल्पना की जा सके।

साँप सरीसृपों का प्रतिनिधि है।
प्रतिनिधि

ଅର୍ଥ : ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ

ଉଦାହରଣ : ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ.

ସମକକ୍ଷ : ನಿಯೋಗಿ


ଅନ୍ୟ ଭାଷାରେ ଅନୁବାଦ :

किसी की ओर से कोई काम करने के लिए नियुक्त व्यक्ति।

इस सम्मेलन में अधिकांश संस्थाओं के प्रतिनिधि भाग ले रहे हैं।
नुमाइंदा, नुमाइन्दा, प्रतिनिधि, मुखतार, मुख़तार, मुख़्तार, मुख्तार

A person who represents others.

representative

ଅର୍ଥ : ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನುಏನನ್ನೋ ಮಾಡಲು ನಿಯಮಿಸಿರುವುದು

ଉଦାହରଣ : ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ

ସମକକ୍ଷ : ಏಜೆಂಟ್, ದಳ್ಲಾಳಿ, ಬಿಕರಿಗಾರ, ಮಧ್ಯಸ್ಥಗಾರ


ଅନ୍ୟ ଭାଷାରେ ଅନୁବାଦ :

वह व्यक्ति जिसे किसी अन्य व्यक्ति (स्वामी) या संस्था ने अपनी ओर से तृतीय पक्षों के साथ सौदे या लेनदेन करने के लिए प्राधिकृत कर दिया हो।

रमेश बैङ्क का अभिकर्ता बन गया है।
अभिकर्ता, अभिकर्त्ता, अभिसाधक, एजेंट, एजेन्ट

A representative who acts on behalf of other persons or organizations.

agent