ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರತಿಜ್ಞಾ ಪತ್ರ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು

ଉଦାହରଣ : ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.

ସମକକ୍ଷ : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ-ಪತ್ರ, ಪ್ರತಿಜ್ಞಾಪತ್ರ, ವಚನ-ಬದ್ಧಪತ್ರ


ଅନ୍ୟ ଭାଷାରେ ଅନୁବାଦ :

A binding agreement between two or more persons that is enforceable by law.

contract

ଅର୍ଥ : ಸಾಧಾರಣ ವ್ಯಾಪಾರಕ್ಕಿಂತ ಭಿನ್ನವಾದ ಖರೀದಿಸುವ-ಮಾರುವ ಆ ಪ್ರಕಾರ ಅದು ಕೇವಲ ತೀಕ್ಷ್ಣ-ಮಂದ ವಿಚಾರದಿಂದ ಅತಿರಿಕ್ತವಾದ ಲಾಭವನ್ನು ಉಂಟು ಮಾಡುವುದಾಗಿರುತ್ತದೆ

ଉଦାହରଣ : ಅರ್ಜುನನು ಕರಾರು ಪತ್ರದ ಮೇಲೆ ತುಂಬಾ ಹಣವನ್ನು ಹೂಡಿದನು.

ସମକକ୍ଷ : ಕರಾರು ಪತ್ರ, ಕರಾರು-ಪತ್ರ, ಪ್ರತಿಜ್ಞಾ-ಪತ್ರ


ଅନ୍ୟ ଭାଷାରେ ଅନୁବାଦ :

साधारण व्यापार से भिन्न खरीद-बिक्री का वह प्रकार जो केवल तेज़ी-मंदी के विचार से अतिरिक्त लाभ करने के लिए होता है।

अर्जुन ने सट्टे में बहुत धन लगाया है।
सट्टा

The act of gambling.

He did it on a bet.
bet, wager