ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರತಿಕೃತಿ ଶବ୍ଦର ଅର୍ଥ ଏବଂ ଉଦାହରଣ ।

ಪ್ರತಿಕೃತಿ   ನಾಮಪದ

ଅର୍ଥ : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು

ଉଦାହରଣ : ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.

ସମକକ୍ଷ : ಪ್ರತಿರೂಪ


ଅନ୍ୟ ଭାଷାରେ ଅନୁବାଦ :

किसी दूसरे के आकार या प्रकार के अनुसार तैयार की हुई वस्तु।

औरंगाबाद का बीबी का मकबरा ताजमहल की अनुकृति है।
अनुकृति, नकल, नक़ल, प्रतिकृति, प्रतिरूप

ଅର୍ଥ : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ

ଉଦାହରଣ : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ

ସମକକ୍ଷ : ಪುತ್ಥಳ್ಳಿ, ಪ್ರತಿಮೆ


ଅନ୍ୟ ଭାଷାରେ ଅନୁବାଦ :

लकड़ी, घास, कपड़े आदि का बना हुआ मनुष्य आदि का आकार।

दशहरे के दिन रावण का पुतला जलाया जाता है।
पुतला

A figure representing the human form.

dummy

ଅର୍ଥ : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು

ଉଦାହରଣ : ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.

ସମକକ୍ଷ : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿರೂಪ


ଅନ୍ୟ ଭାଷାରେ ଅନୁବାଦ :

जो आकार, प्रकार, गुण आदि में किसी के समान जान पड़े।

मोहन अपने पिता का प्रतिरूप है।
यह खिलौना इस दूसरे खिलौने का प्रतिरूप है।
प्रतिकृति, प्रतिरूप

Something a little different from others of the same type.

An experimental version of the night fighter.
A variant of the same word.
An emery wheel is the modern variation of a grindstone.
The boy is a younger edition of his father.
edition, variant, variation, version